ನನಗೆ ಎಲ್ಲಾ ರಂಗದಲ್ಲೂ ಆಸಕ್ತಿ, ಎಲ್ಲಾ ವಿಷಯ ತಿಳಿದುಕೊಳ್ಳುವ ಕುತೂಹಲ, ಎಲ್ಲಾ ಗೊತ್ತಿರಲೇ ಬೇಕೆಂಬ ಹಂಬಲ...ಅದನ್ನು ಎಲ್ಲರಿಗೂ ಹೇಳುವ ಚಟ. ಇದಕ್ಕಗೆಯೇ ಈ ಹೊಸ ಹುಚ್ಚು. ನನಗೇನು ಬರೆಯುವ Experiance ಇಲ್ಲ. Actually ನಾನೋದು letter ಸಹ ಆಫಿಸ್ನಲ್ಲೂ ಬರೆದಿಲ್ಲ. ಇ ನನ್ನ ಹೊಸ ಹುಚ್ಚಿಗೆ ನಿಮ್ಮಲೆರ ಪ್ರೋತ್ಸಾಹ ಕೇಳುತ್ತಾ.....ಅರುಣ